| ಸಂ | ವಿವರ | ಷರಾ |
| 1. | ಸಂಯುಕ್ತ ಜೇಷ್ಟತಾ ಪಟ್ಟಿಯಲ್ಲಿ ಜೇಷ್ಟತಾ ಕ್ರಮ ಸಂಖ್ಯೆ |
ಜೇಷ್ಟತಾ ಕ್ರಮ ಸಂಖ್ಯೆ |
| 2. | ಪ್ರಾಂಶುಪಾಲರ/ಶಿಕ್ಷಕರ ಹೆಸರು ಪದನಾಮ/ಸೇವೆ ಸಲ್ಲಿಸುತ್ತಿರುವ ವಸತಿ ಶಾಲೆ/ಕಾಲೇಜಿನ ವಿಳಾಸ |
|
| 3. | ನೇಮಕಾತಿ ಆದೇಶದ ಪ್ರತಿ ಲಗತ್ತಿಸಿರುವವರೇ? | |
| 4. | ಕರ್ತವ್ಯಕ್ಕೆ ಹಾಜರಾದ ದಿನಾಂಕ (ನೇರ ಮಕಾತಿ/ವಿಲೀನ/ಸೇವಾಕೃಪಾಂಕ) | |
| 5. | ಮುಂಬಡ್ತಿ ಹುದ್ದೆಗೆ ನಿಗದಿಪಡಿಸಲಾದ ಇಲಾಖಾ ಪರೀಕ್ಷೆಗಳು/ತೇರ್ಗಡೆ ಬಗ್ಗೆ ವಿವರಗಳು (ದೃಢೀಕೃತ ದಾಖಲೆಗಳನ್ನು ಒದಗಿಸುವುದು) | |
| 6. | ಖಾಯಂ ಪೂರ್ವ ಸೇವಾವಧಿ ತೃಪ್ತಿಕರ ಎಂದು ಘೋಷಣೆ ಆಗಿರುವ ಬಗ್ಗೆ ದೃಢೀಕೃತ ಆದೇಶದ ಪ್ರತಿ ಲಗತ್ತಿಸುವುದು | |
| 7. | 10 ವರ್ಷಗಳ ಕಾಲಮಿತಿ ಬಡ್ತಿ ಆದೇಶದ ಪ್ರತಿ ಲಗತ್ತಿಸಲಾಗಿದೆಯೇ? | |
| 8. | 15 ವರ್ಷ ಪೂರ್ಣಗೊಂಡ ದಿನಾಂಕ |
dd-mm-yyyy
|
| 9 | ಈ 15 ವರ್ಷಗಳಲ್ಲಿ ವೇತನ ರಹಿತ ರಜೆ ಮಂಜೂರಾಗಿದೆಯೇ? ವೇತನ ರಹಿತ ರಜೆ ಮಂಜೂರಾಗಿದ್ದಲ್ಲಿ, ರಜೆ ಮಂಜೂರಾತಿ ಪ್ರತಿ ಲಗತ್ತಿಸುವುದು | |
| 10 | ಈ 15 ವರ್ಷಗಳಲ್ಲಿ ಯಾವುದೇ ತಡೆ ಇಲ್ಲದೇ ಸೇವೆ ಪೂರ್ಣಗೊಳಿಸಲಾಗಿದೆಯೇ? (ನಿರಂತರ ಸೇವಾ ದೃಢೀಕರಣ ಪ್ರಮಾಣ ಪತ್ರ) | ಹೌದು/ಇಲ್ಲ |
| 11 | ಪ್ರಸ್ತುತ ಪಡೆಯುತ್ತಿರುವ ವೇತನ & ವೇತನ ಶ್ರೇಣಿ (ದೃಢೀಕೃತ HRMS payslip ಲಗತ್ತಿಸುವುದು) | |
| 12 | 15 ವರ್ಷ ಪೂರ್ಣಗೊಂಡ ದಿನಾಂಕಕ್ಕೆ ನಿಗದಿಪಡಿಸಬೇಕಾದ ವೇತನ & ವೇತನ ಶ್ರೇಣಿ |
62,800/- |
| 13 | ಮುಂದಿನ ವಾರ್ಷಿಕ ವೇತನ ಬಡ್ತಿ ದಿನಾಂಕ |
|
| 14 | 15 ವರ್ಷ ವೇತನ ಬಡ್ತಿ ನೀಡುವ ಅವಧಿಯಲ್ಲಿ ಇಲಾಖಾ ವಿಚಾರಣೆ/ ಕ್ರಿಮಿನಲ್ ಮೊಕದ್ದಮೆ/ಶಿಸ್ತು ಕ್ರಮ ಎದುರಿಸುತ್ತಿದ್ದಾರೆಯೇ ? ಅಥವಾ ದಂಡನೆ ವಿಧಿಸಲಾಗಿದೆಯೇ? ಅಮಾನತ್ತು ಆಗಿದ್ದಲ್ಲಿ ಅಂತಿಮ ಅಮಾನತ್ತಿನ ಆದೇಶದ ಪ್ರತಿ ಲಗತ್ತಿಸುವುದು | |
| 15 | 05 ವರ್ಷಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳು ತೃಪ್ತಿಕರವಾಗಿ ಇರುವುದರ ಬಗ್ಗೆ ಸೂಕ್ತ ಪ್ರಾಧಿಕಾರದ ಸಹಿಯೊಂದಿಗೆ ಸಲ್ಲಿಸಿರುವವರೇ? | |
| 16 | 05 ವರ್ಷವಾರು ಚರಸ್ತಿ & ಸ್ಥಿರಾಸ್ತಿ ವಿವರ ಸಲ್ಲಿಸಿರುವ ಬಗ್ಗೆ | |
| 17 | ಕನ್ನಡ ಭಾಷಾ ಪರೀಕ್ಷೆ ತೇರ್ಗಡೆ/ವಿನಾಯತಿ ಪಡೆದ ವಿವರ | |
| 18 | ಬಡ್ತಿಯನ್ನು ನಿರಾಕರಿಸದೇ ಇರುವ ಪ್ರಮಾಣ ಪತ್ರ | |
| 19 | CLT ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವರೇ (ದೃಢೀಕೃತ ಪ್ರತಿ ಲಗತ್ತಿಸುವುದು) |
ದಿನಾಂಕ : ಅಧಿಕಾರಿಯ ಹೆಸರು/ಸಹಿ ಮೊಹರಿನೊಂದಿಗೆ
| 20 | ಸ್ವಯಂಚಾಲಿತ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ ಶೀಪಾರಸ್ಸು ಮಾಡುವ ಅಧಿಕಾರಿಯ ಸ್ಪಷ್ಟ ಅಭಿಪ್ರಾಯ/ಶಿಫಾರಸ್ಸು | |
| 21. | ಷರಾ |
ಷರಾ |
ಸ್ಥಳ : Enter place above
ದಿನಾಂಕ : DD-MM-YYYY ಶಿಫಾರಸ್ಸು ಮಾಡುವ ಅಧಿಕಾರಿಯ ಸಹಿ [ಮೊಹರಿನೊಂದಿಗೆ]
| 1. | ಅರ್ಜಿದಾರರ ಹೆಸರು | |
| 1. | ತಂದೆಯ ಹೆಸರು | ತಂದೆಯ ಹೆಸರು |
| 1. | ಜನ್ಮ ದಿನಾಂಕ ಹಾಗೂ ವಯಸ್ಸು | - |
| 1. | ಹುದ್ದೆಗೆ ಸೇರಿದ ದಿನಾಂಕ | DD-MM-YYYY |
| 1. | ಹೊಂದಿರುವ ಹುದ್ದೆ | |
| 1. | ಯಾವ ಪರೀಕ್ಷೆಗಾಗಿ ವಿನಾಯಿತಿ ಪ್ರಮಾಣ ಪತ್ರ ಬಯಸಿರುವಿರಿ | ಕನ್ನಡ ಭಾಷಾ ಪರೀಕ್ಷೆ ತೇರ್ಗಡೆಯಿಂದ ವಿನಾಯಿತಿ |
| 1. | ಯಾವ ಆಧಾರದ ಮೇಲೆ ವಿನಾಯಿತಿ ಪ್ರಮಾಣ ಪತ್ರ ಬಯಸಿರುವಿರಿ | ಎಸ್. ಎಸ್. ಎಲ್. ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದಿರುವುದು |
| 1. | ನೀವು ಬಯಸಿದ ವಿನಾಯಿತಿಗೆ ಯಾವ ದಾಖಲೆಗಳನ್ನು ಲಗತ್ತಿಸಿರುವಿರಿ | ಎಸ್. ಎಸ್. ಎಲ್. ಸಿ. ಪರೀಕ್ಷಾ ಅಂಕಪಟ್ಟಿ |
1974ರ ಕರ್ನಾಟಕ ಸರ್ಕಾರ ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳ 5ನೇ ನಿಯಮದ 5ನೇ ಉಪನಿಯಮದ ಅಡಿಯಲ್ಲಿ Enter place above , Enter place above, Enter place above ರವರು ಈ ಕೆಳಕಂಡ ಪರೀಕ್ಷೆಯನ್ನು ತೇರ್ಗಡೆ ಹೊಂದಿರುವುದರಿಂದ ವಿನಾಯಿತಿ ಪಡೆದಿರುತ್ತಾರೆ.
| 1. | ಎಸ್. ಎಸ್. ಎಲ್. ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದಿರುವುದು. |
| 2. | |
| 3. |
ಇವರು ಎಸ್. ಎಸ್. ಎಲ್. ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದಿರುವುದು. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದರಿಂದ ವಿನಾಯಿತಿ ನೀಡಲಾಗಿದೆ.
ಸ್ಥಳ : Enter place above
ದಿನಾಂಕ : DD-MM-YYYY ಶಿಫಾರಸ್ಸು ಮಾಡುವ ಅಧಿಕಾರಿಯ ಸಹಿ [ಮೊಹರಿನೊಂದಿಗೆ]

| Category: ಹಿಂದುಳಿದ ವರ್ಗ | ಮೊ. ಸಂ.: 8971643125 |
|---|
| ಸಂ: ಮೊದೇವಶಾ/ಮಳಖೇಡ/ /ಸಿ.ಆರ್-1/2025-26 | ದಿನಾಂಕ: |
|---|
| ವಿಷಯ : | 15 ವರ್ಷದ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರಾತಿಗಾಗಿ ರ ಮಾಹೆಯಲ್ಲಿ ಕರ್ತವ್ಯ ವರದಿ ಮಾಡಿಕೊಂಡಿರುವ ಖಾಯಂ ಸಿಬ್ಬಂದಿ ರವರ ಮೂಲ ವಾರ್ಷಿಕ ಕಾರ್ಯನಿರ್ವಣಾ ವರದಿಗಳನ್ನು ಸಲ್ಲೀಸುವ ಬಗ್ಗೆ |
|---|---|
| ಉಲ್ಲೇಖ: | |
ಈ ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ತಮ್ಮ ದಯಾಪರ ಮಾಹಿತಿಗಾಗಿ ತರಬಯಸುವುದೇನೆಂದರೆ,
, ಇಲ್ಲಿಗೆ
ಮೂಲಕ ನೇಮಕಗೊಂಡು ರ
ಮಾಹೆಯಲ್ಲಿ ಕರ್ತವ್ಯ ವರದಿ ಮಾಡಿಕೊಂಡಿರುವ ಖಾಯಂ ಸಿಬ್ಬಂದಿ ರವರು ಒಂದೇ ಹುದ್ದೆಯಲ್ಲಿ ಸತತವಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುತ್ತಾರೆ.
ಸದರಿ ಸಿಬ್ಬಂದಿಗಳ 2022-23ನೇ ಸಾಲಿನಿಂದ
2026-27ನೇ ಸಾಲಿನ ವರಗೆ ಒಟ್ಟು 5 ವರ್ಷಗಳ
ಮೂಲ ವಾರ್ಷಿಕ ಕಾರ್ಯನಿರ್ವಣಾ ವರದಿ, ಚರಾಸ್ಥ, ಸ್ಥಿರಾಸ್ಥ &
ನೌಕರನ ಮೇಲೆ ಯಾವುದೇ ಇಲಾಖಾ ವಿಚಾರಣೆಗಳಿಲ್ಲವೆಂಬ ಬಗ್ಗೆ ಸೇವಾ ದೃಡೀಕರಣ, ಖಾಯಂ ಪೂರ್ವಾವಧಿ ಘೋಷಣೆ ಪ್ರತಿಗಳೊಂದಿಗೆ ಭರ್ತಿ
ಮಾಡಿ ದೃಡೀಕರಿಸಿ 15 ವರ್ಷದ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರಾತಿಗಾಗಿ ತಮ್ಮ ದಯಾಪರ ಮಾಹಿತಿಗಾಗಿ ಸಲ್ಲಿಸುತ್ತಿದ್ದೇವೆ.
| ಕ್ರಸಂ | ಸಿಬ್ಬಂದಿ ಹೆಸರು | ಹುದ್ದೆ | ಕರ್ತವ್ಯ ವರದಿ ದಿನಾಂಕ | ಕಾಲಮಿತಿ ಬಡ್ತಿಗೆ ಅರ್ಹರಾದ ದಿನಾಂಕ | ಷರಾ |
|---|---|---|---|---|---|
| 1. | DD-MM-YYYY | dd-mm-yyyy | ಷರಾ |